menu
{ "item_title" : "ವ", "item_author" : [" Tuula Pere", "Klaudia Bezak", "Tomsan Kattakkal "], "item_description" : "Celesse, the healer cat, is a highly respected member of the neighborhood. As the mistress's favorite cat, she spends lazy days in the warmth of the house. One snowy night a mother hare rushes in, desperate for help. Reluctantly, the healer cat travels with her through a nighttime snowstorm and biting cold winds. In a dark forest, Celesse comes face-to-face with a scary surprise and is forced to gather her powers for the first time in a while. --- ತನ್ನ ವಿಶೇಷವಾದ ವರಗಳ ಕಾರಣ ಬಾನು ಎಂಬ ವೈದ್ಯ ಬೆಕ್ಕು ತನ್ನ ನೆರೆಹೊರೆಯವರಲಿ ಬಹು ಸನ್ಮಾನಿತಳಾಗಿದ್ದಳು. ತಾನು ತನ್ನ ಯಜಮಾನಿಯ ಪ್ರಿಯಳಾಗಿದ್ದರಿಂದ, ಅವಳು ಸೋಮಾರಿಯಾಗಿ ಯಾವಾಗಲೂ ತನ್ನ ಮನೆಯಲ್ಲೇ ಬೆಚ್ಚಗೆ ಕಾಲಕಳೆಯುತ್ತಿದ್ದಳು. ಒಂದು ದಿನ, ಮೊಲ-ತಾಯಿ ತನ್ನ ಹತ್ತಿರಕ್ಕೆ ಸಹಾಯ ಬೇಡುತ್ತಾ ಓಡಿಬಂದಳು. ಆ ತಾಯಿಯ ಪಟ್ಟಿನಿಂದ ಆ ವೈದ್ಯ ಬೆಕ್ಕು ತನ್ನ ಸೋಮಾರಿತನವನ್ನು ಬಿಟ್ಟು, ಆ ಮೊಲದ ಜೊತೆಯಲ್ಲಿ ಒಂದು ರಾತ್ರಿ ಪೂರಾ ಹಿಮಪಾತವನ್ನೂ ಮಂಜನ್ನೂ ದಾಟಿಹೋಗಬೇಕಾಗಿತ್ತು. ಆ ಇರುಳಾದ ಕಾಡಿನಲ್ಲಿ ಒಂದು ದೊಡ್ಡ ಆಶ್ಚರ್ಯ ಅವಳನ್ನು ಕಾಯುತ್ತಿತ್ತು. ಅದನ್ನು ಜಯಿಸುವದಕ್ಕಾಗಿ ಬಾನು ತನ್ನ ಪೂರ್ಣ ಶಕ್ತಿಯನ್ನೂ ಸಂಗ್ರಹಿಸಬೇಕಾಗಿತ್ತು. ಆ ದೀರ್ಘವಾದ ರಾತ್ರಿಯೂ ಸಫಲವಾದ ಯಾತ್ರೆಯೂ ಕಳೆದ ನಂತರ, ಸೂರ್ಯನು ಮಂಜು ಮೂಡಿದ ಆ ಅರಣ್ಯವನ್ನೂ ವೈದ್ಯ ಬೆಕ್ಕಿನ ಹೃದಯವನ್ನೂ ಕಾಯಿಸುತ್ತಾ ಉದಯಿಸಿದನು...", "item_img_path" : "https://covers1.booksamillion.com/covers/bam/9/52/357/179/9523571796_b.jpg", "price_data" : { "retail_price" : "12.90", "online_price" : "12.90", "our_price" : "12.90", "club_price" : "12.90", "savings_pct" : "0", "savings_amt" : "0.00", "club_savings_pct" : "0", "club_savings_amt" : "0.00", "discount_pct" : "10", "store_price" : "" } }
&#3253|Tuula Pere

ವ : ೈದ್ಯ ಬೆಕ್ಕು: Kannada Edition of The Healer Cat

local_shippingShip to Me
In Stock.
FREE Shipping for Club Members help

Overview

Celesse, the healer cat, is a highly respected member of the neighborhood. As the mistress's favorite cat, she spends lazy days in the warmth of the house.
One snowy night a mother hare rushes in, desperate for help. Reluctantly, the healer cat travels with her through a nighttime snowstorm and biting cold winds. In a dark forest, Celesse comes face-to-face with a scary surprise and is forced to gather her powers for the first time in a while.
---
ತನ್ನ ವಿಶೇಷವಾದ ವರಗಳ ಕಾರಣ ಬಾನು ಎಂಬ ವೈದ್ಯ ಬೆಕ್ಕು ತನ್ನ ನೆರೆಹೊರೆಯವರಲಿ ಬಹು ಸನ್ಮಾನಿತಳಾಗಿದ್ದಳು. ತಾನು ತನ್ನ ಯಜಮಾನಿಯ ಪ್ರಿಯಳಾಗಿದ್ದರಿಂದ, ಅವಳು ಸೋಮಾರಿಯಾಗಿ ಯಾವಾಗಲೂ ತನ್ನ ಮನೆಯಲ್ಲೇ ಬೆಚ್ಚಗೆ ಕಾಲಕಳೆಯುತ್ತಿದ್ದಳು.
ಒಂದು ದಿನ, ಮೊಲ-ತಾಯಿ ತನ್ನ ಹತ್ತಿರಕ್ಕೆ ಸಹಾಯ ಬೇಡುತ್ತಾ ಓಡಿಬಂದಳು. ಆ ತಾಯಿಯ ಪಟ್ಟಿನಿಂದ ಆ ವೈದ್ಯ ಬೆಕ್ಕು ತನ್ನ ಸೋಮಾರಿತನವನ್ನು ಬಿಟ್ಟು, ಆ ಮೊಲದ ಜೊತೆಯಲ್ಲಿ ಒಂದು ರಾತ್ರಿ ಪೂರಾ ಹಿಮಪಾತವನ್ನೂ ಮಂಜನ್ನೂ ದಾಟಿಹೋಗಬೇಕಾಗಿತ್ತು. ಆ ಇರುಳಾದ ಕಾಡಿನಲ್ಲಿ ಒಂದು ದೊಡ್ಡ ಆಶ್ಚರ್ಯ ಅವಳನ್ನು ಕಾಯುತ್ತಿತ್ತು. ಅದನ್ನು ಜಯಿಸುವದಕ್ಕಾಗಿ ಬಾನು ತನ್ನ ಪೂರ್ಣ ಶಕ್ತಿಯನ್ನೂ ಸಂಗ್ರಹಿಸಬೇಕಾಗಿತ್ತು.
ಆ ದೀರ್ಘವಾದ ರಾತ್ರಿಯೂ ಸಫಲವಾದ ಯಾತ್ರೆಯೂ ಕಳೆದ ನಂತರ, ಸೂರ್ಯನು ಮಂಜು ಮೂಡಿದ ಆ ಅರಣ್ಯವನ್ನೂ ವೈದ್ಯ ಬೆಕ್ಕಿನ ಹೃದಯವನ್ನೂ ಕಾಯಿಸುತ್ತಾ ಉದಯಿಸಿದನು...

Details

  • ISBN-13: 9789523571792
  • ISBN-10: 9523571796
  • Publisher: Wickwick Ltd
  • Publish Date: August 2019
  • Dimensions: 10 x 8 x 0.11 inches
  • Shipping Weight: 0.29 pounds
  • Page Count: 42
  • Reading Level: Ages 6-9

Related Categories

You May Also Like...

    1

BAM Customer Reviews